Your channel viewers will see links here, including "subscribe" and "add as friend".
Profile
Name
Anand Audio Digital Songs
Description
Listen to Super Hit Audio Songs from Kannada Super Hit Films on Anand Audio Music Company
Subscribers
318K
Subscriptions
Recent Activity
|
Anand Audio Digital Songs
🙏✨ ಎಲ್ಲರಿಗೂ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು! 🌸💐
ದುರ್ಗಾದೇವಿಯ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ಯಶಸ್ಸು ಸದಾ ನೆಲೆಸಿರಲಿ. ನಿಮ್ಮ ಎಲ್ಲಾ ಕಾರ್ಯಗಳಲ್ಲೂ ಜಯ ಸಿಗಲಿ, ಹೊಸ ಕನಸುಗಳು ನನಸಾಗಲಿ ಹಾಗೂ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರಲಿ. 🪔🌺
ನಿಮಗೂ ನಿಮ್ಮ ಕುಟುಂಬದವರಿಗೂ ಆಯುಧ ಪೂಜೆ ಮತ್ತು ವಿಜಯದಶಮಿಯ ಹಬ್ಬದ ಹಾರ್ದಿಕ ಶುಭಾಶಯಗಳು! 🙏🌼✨
|
||
|
Anand Audio Digital Songs
A legendary musical journey comes to an end. Deepest condolences on the passing of veteran music composer Deva. 🙏
Om Shanti. May his soul rest in peace.
|
||
|
Anand Audio Digital Songs
🇮🇳✨ ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು! 🙏🌸
🕊️ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ಶಾಂತಿಯ ಸಂದೇಶಗಳು ನಮ್ಮೆಲ್ಲರ ಬದುಕಿಗೆ ಸದಾ ದಾರಿದೀಪವಾಗಲಿ. 🌿🤍
|
||
|
Anand Audio Digital Songs
Click Here To Listen:
https://youtu.be/pY-mPF1ZqrE
Puttamalli Audio Song | Anna from Mexico |Daali Dhananjaya | Reeshma | Sanjith Hegde |Vasuki Vaibhav |
@AnandAudioDigitalSongs
|
||
Friends (12)
Channel Comments
|
Prashanth00713
(1 year ago (edited))
Great song
|
|
Pramatheshaaithal
(1 year ago)
ತಾಯಿಯ ಬೆಲೆ ಕಳೆದುಕೊಂಡ ಮೇಲೆ ಗೊತ್ತಾಗುತ್ತೆ , ತಪ್ಪಾಯಿತು ಅಮ್ಮ ️
|
|
abhishekms9830
(3 years ago)
ಅಂತ ಆಸೆ ಏನಿಲ್ಲ ಮುಂದಿನ ಜನ್ಮ ಅಂತ ಇದ್ರೆ ನನ್ನ ಹೆತ್ತ ತಾಯಿ ಚಪ್ಪಲಿಯಾಗಿ ಹೊತ್ತು ತಿರುಗೋ ಆಸೆ ಅಷ್ಟೇ ...!
|
|
Holiyappapujarholiyappapujar
(1 year ago)
ನನ್ನ ತಾಯಿಗೆ ಕಷ್ಟ ಕೊಟ್ಟ ನಮ್ಮ ಚಿಕ್ಕಪ್ಪರಿಗೆ ಆದಷ್ಟು ಬೇಗ ಸಾವು ಬರಲಿ ದೇವರೇ,,,
|
|
shivanandNaik-dl1pb
(1 year ago)
Amma love you ️ ಅಪ್ಪಾ. ಇಲ್ಲಾ. ಅಂದರೂ. ರಾಣಿ ತರ. ಬೆಳಸಿದಿಯಾ. ️
|
|
VijayalaxmiOlekar-r2i7x
(1 year ago)
ಈಗಿನ ಕಾಲದಲ್ಲಿ ಪ್ರೀತಿ ಪ್ರೇಮ ಅಂತ ಹೋಗಿ ತಂದೆ ತಾಯಿಯ ನಾವೆಲ್ಲ ಮರತಬಿಡತೀವಿ ಆದರೆ ತಂದೆ ತಾಯಿ ಹಾಗಲ್ಲ ಮುಂದೆ ಒಂದು ದಿನ ಮಕ್ಕಳಾದವರ ಅವರನೆ ಹೊರಗಡೆ ಹಾಕತೇವಿ
|
|
praveenpravi1451
(1 year ago)
ಈ ಸಾಂಗ್ ನಾನು ಎಷ್ಟು ಸಲ ಕೇಳಿದೆನೋ ಏನೋ ಗೊತ್ತಿಲ್ಲಾ... ತುಂಬಾ ಇಷ್ಟವಾದ ಸಾಂಗ್ ಇದು ಲವ್ ಯು ಅಮ್ಮ
|
|
PoojaBaddur
(2 years ago)
ಜಗತ್ತಿನಲ್ಲಿ ಕಳೆದುಕೊಳ್ಳಬಾರದ ಜೀವ ಅಮ್ಮ but ನನಗೆ ಆ ಅದೃಷ್ಟ ಇಲ್ಲ I love you and miss you so much my mother 15 ವರ್ಷ ಆಗಿದೆ ನನ್ನಮ್ಮ ನನ್ನಗಲಿ ಈ ಹಾಡು ಕೇಳಿದಾಗ ನನ್ನಮ್ಮನ ನೆನಪಾಗುತ್ತೆ ನನಗೆ
|
|
azlisaadhi
(2 years ago)
Mother love is pure...
|
|
balrajantonio9156
(3 years ago)
Yappa en guru edu..... Esht feelings ede...... ಸರಿಯಾಗಿ ಅರ್ಥ ಮಾಡ್ಕೊಂಡು ಕೇಳುದ್ರೆ ಎಲ್ಲರ ಕಣ್ಣಲ್ಲೂ ನೀರು ಬರುತ್ತೆ.... Amazing song.... 🏻🏻🏻🏻
|
|
geetha.snambiyar5315
(2 years ago)
ಮುಂದಿನ ಜನ್ಮ ಅಂತ ಇದ್ರೆ ಮತ್ತೆ ನನ್ನ ಅಮ್ಮನ ಮಡಿಲಲ್ಲಿ ಮಗುವಾಗಿ ಹುಟ್ಟಿ ಬರ್ಬೇಕು ದೇವರೇ ನಮ್ಮ ಅಮ್ಮ ಯಾವಾಗ್ಲೂ ಸಂತೋಷವಾಗಿ ಇರ್ಬೇಕು ಆಯಸ್ಸು, ಆರೋಗ್ಯ, ಐಶ್ವರ್ಯ ಕೊಟ್ಟು kaapadappa️
|
|
KA-21_GAMING
(5 months ago)
ಜಗತ್ತಿನಲ್ಲಿ ಮೋಸ ಮಾಡದೇ ಇರೋ ಜೀವ ಅಂದ್ರೆ ಅಪ್ಪ ಅಮ್ಮ
|
|
pavitratippnala4564
(3 years ago (edited))
ಈ ಸಾಂಗ್ ಕೇಳಿದ್ರೆ ಕಣ್ಣಲ್ಲಿ ಒಂದು ಕ್ಷಣ ನೀರು ಬರುತ್ತೆ ಕಣ್ಣಿಗೆ ಕಾಣುವ ನಿಜವಾದ ದೇವರ ಹಂದ್ರೆ ಅದು ಅಮ್ಮ ಮಾತ್ರ ಜಗತ್ತಿನಲ್ಲಿ ಸ್ವಾರ್ಥ ವಿಲ್ಲದ ಪ್ರೀತಿ ಹಂದ್ರೆ ಅದು ತಾಯಿ ಪ್ರೀತಿ ಮಾತ್ರ ನಿನ್ನ ಯಾವತ್ತು ಬಿಟ್ಟು ಹೋಗಲ್ಲ ಅವ್ವ ನಿನ್ನ ಬಗ್ಯೆ ಹೇಳೋಕೆ ಹೇನು ಇಲ್ಲ ma... ️️️ ನಿನ್ನ ಬಿಟ್ಟು ನಾನು ದೂರ ಇದೀನಿ ಹಂದ್ರೆ ನಿನ್ನ ಮೇಲಿನ ಪ್ರೀತಿ ಕಡಿಮೆ ಹಾಗಿಲ್ಲ ma.. ️️
|
|
BasavarajhpBidaroor-ql2ow
(3 years ago)
I miss avva but second avva is my wife I love all mother
|
|
yeshwanthkumar3567
(3 years ago)
ಸಾಹಿತ್ಯ ಸುಂದರವಾಗಿದೆ
|
|
shrvanths6346
(2 years ago)
ಕಣ್ಣಿಗೆ ಕಾಣುವ ನಿಜವಾದ ದೇವರು
|
|
mallikamallikah5152
(3 years ago)
What a song I'm literally crying after hearing this song....
|
|
mamtaz..1518
(3 years ago)
Parents are always the bestest gift we have.. Which is unable to forget
|
|
pnprashant671
(1 year ago (edited))
How beautifully sung by the singer!! The music directly hits your heart and tears drop without even realising
|
Add comment








































































